Abhineeth@KAT
Abhineeth@KAT
  • Видео 180
  • Просмотров 6 167 754
ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ - ಸಂಕ್ಷಿಪ್ತ ಮಾಹಿತಿ. ಭಾಗ 1.
#agriculture
#nutmeg
#jaayikayi
#jaikai
#ಜಾಯಿಕಾಯಿ
#nutmegfarming
#farming
#intercropping
#arecanut
Просмотров: 5 050

Видео

ನೀವು ಇನ್ನುಮುಂದೆ ಕಾಳುಮೆಣಸಿಗೆ ಹೀಗೆ ಹಗ್ಗ ಕಟ್ಟಿ. ತಾನಾಗಿಯೇ ಹೊಂದಿಕೊಳ್ಳುವ ವಿಶೇಷ ಕಟ್ಟ.
Просмотров 9 тыс.День назад
ಇಂತಹ ಬಳ್ಳಿಗಳು ಸಿಗುವ ನನಗೆ ಗೊತ್ತಿರುವ ಅಂಗಡಿಗಳು. - ಗಣೇಶ್ ಆಗ್ರೋ - ಪುರುಷರಕಟ್ಟೆ 9480345352 ಸ್ನೇಹ ಟ್ರೇಡರ್ಸ್ - ಅಡ್ಯನಡ್ಕ 9880730296, 9480270296 #blackpepper #pepper #peppercultivation #blackpepperfarming #pepperfarming #kaalumenasu #ಕಾಳುಮೆಣಸು #ಕಾಳುಮೆಣಸುಕೃಷಿ #blackpeppermaintenance
ತೋಟಕ್ಕೆ ಹೀಗೆ ಸ್ಪ್ರೇ ಮಾಡಿ. ಸುಲಭ, ಅತ್ಯುತ್ತಮ ವಿಧಾನ. Adjustable nozzle spray gun.
Просмотров 9 тыс.14 дней назад
ಶ್ರೀ ಸುರೇಶ್ ಬಲ್ನಾಡು. ಪುತ್ತೂರು ತಾಲೂಕಿನ ಬಲ್ನಾಡು ಮನೆ. ಅತ್ಯುತ್ತಮ ಕಾಳುಮೆಣಸಿನ ಕೃಷಿಕರು. ಹತ್ತು ಹಲವು ಪ್ರಶಸ್ತಿ ವಿಜೇತರು. ನೀರಿನ ಮಿತ ಬಳಕೆ ಮಾಡಿ ಕೃಷಿಯಲ್ಲಿ ಸಾಧಿಸಿದವರು. ನನ್ನ ಪರಿಚಯದ ಕೆಲವು ಕೃಷಿ ಸಾಮಗ್ರಿಗಳು ದೊರೆಯುವ ಸ್ಥಳಗಳು. (ಈ ಮಾಹಿತಿ ಯಾವುದೇ ಜಾಹೀರಾತು ಉದ್ದೇಶ ಅಲ್ಲಾ. ಕೃಷಿಕರಿಗೆ ಸಹಾಯ ಆಗಲಿ ಎಂದು ಹಾಕಿರುವುದು. ಬೆಲೆ, ಗುಣಮಟ್ಟ ಪರೀಕ್ಷಿಸಿ ಖರೀದಿಸಿ) Sri Enterprises, Panja Rajith - 9731940161, 9448725599 Kodibail Agencies, Puttur Aje...
ಒಂದು ಗಿಡದಿಂದ ಲಕ್ಷ ಗಿಡ ಮಾಡಬಹುದು. ಸೂಕ್ಷ್ಮ ಮತ್ತು ಸುಲಭ ವಿಧಾನ. ಅತೀ ಹೆಚ್ಚು ಯಶಸ್ಸಿನ ಕಸಿ ವಿಧಾನ.
Просмотров 14 тыс.21 день назад
#grafting #graftingmethod #graftingtechnique #jackfruitgrafting #budgrafting #mangografting #rosegrafting #ಕಣ್ಣುಕಸಿ #ಕಸಿ #ಹಲಸಿನಕಸಿ #ಕಸಿವಿಧಾನಗಳು
ರಂಬುಟಾನ್- ದುಬಾರಿ ವಿದೇಶಿ ಹಣ್ಣು ಬೆಳೆಯುವ ಮೊದಲು ವಿಡಿಯೋ ನೋಡಿ. ಅನುಕೂಲ ಮತ್ತು ಅನಾನುಕೂಲ. Rambutan farming.
Просмотров 8 тыс.21 день назад
#rambutan #rambutanfruit #rambutanfarming #rambutancultivation #rabutanharvesting #agriculture #farming #fruitfarming #fruit #tropicalfruit #fruitharvesting #ರಂಬುಟಾನ್ #ರಂಬೂಟಾನ್ಕೃಷಿ #ಕೃಷಿ #ಹಣ್ಣಿನತೋಟ #ಹಣ್ಣಿನಕೃಷಿ #ಹಣ್ಣು
ಕಸಿ ಕಟ್ಟೋದು ತುಂಬಾ ಸುಲಭ. V grafting. ಮಾವು, ಹೂವಿನ ಗಿಡಗಳಿಗೆ ಉತ್ತಮ.
Просмотров 4,6 тыс.Месяц назад
#Veenergrafting #grafting #mangografting #rosegrafting #graftingtechnique #graftingtechniques #ಕಸಿ #ಮಾವುಕಸಿ #ಕಸಿಕಟ್ಟುವವಿಧಾನ #vgrafting
ಫೈಬರ್ ದೋಟಿ ಕೊಳ್ಳುವ ಮೊದಲು ಇದನ್ನು ನೋಡಿ. ಬೆಲೆ ಯೋಗ್ಯವೇ ? ಅನುಕೂಲ, ಅನಾನುಕೂಲ. Carbon fiber pole
Просмотров 8 тыс.Месяц назад
ಫೈಬರ್ ದೋಟಿ ಕೊಳ್ಳುವ ಮೊದಲು ಇದನ್ನು ನೋಡಿ. ಬೆಲೆ ಯೋಗ್ಯವೇ ? ಅನುಕೂಲ, ಅನಾನುಕೂಲ. Carbon fiber pole
ತೋಟಕ್ಕೆ ಸ್ಪ್ರೇ ಮಾಡಲು, ಅಡಿಕೆ-ತೆಂಗು ಕೊಯ್ಲು ಮಾಡಲು Carbon fibre ದೋಟಿಯ ಉಪಯೋಗ ಹೇಗೆ..? Telescopic pole.
Просмотров 23 тыс.Месяц назад
ತೋಟಕ್ಕೆ ಸ್ಪ್ರೇ ಮಾಡಲು, ಅಡಿಕೆ-ತೆಂಗು ಕೊಯ್ಲು ಮಾಡಲು Carbon fibre ದೋಟಿಯ ಉಪಯೋಗ ಹೇಗೆ..? Telescopic pole.
ಮೊದಲ ವರ್ಷವೇ ಭರ್ಜರಿ ಇಳುವರಿ ಶುರು. ನಮ್ಮೂರಿನ ಅತೀ ದೊಡ್ಡ ತೋಟ. Dragon & Pineapple mixed farming.
Просмотров 5 тыс.Месяц назад
ಮೊದಲ ವರ್ಷವೇ ಭರ್ಜರಿ ಇಳುವರಿ ಶುರು. ನಮ್ಮೂರಿನ ಅತೀ ದೊಡ್ಡ ತೋಟ. Dragon & Pineapple mixed farming.
ಅಡಿಕೆ ಸುಲಿಯುವ ಸುಲಭ ಸಾಧನ. ಕುಳಿತು/ನಿಂತು ಮಕ್ಕಳು,ಹೆಂಗಸರು,ವಯಸ್ಕರು ಕೂಡಾ ಸುಲಿಯಬಹುದು. #agriculture #farming
Просмотров 130 тыс.2 месяца назад
ಅಡಿಕೆ ಸುಲಿಯುವ ಸುಲಭ ಸಾಧನ. ಕುಳಿತು/ನಿಂತು ಮಕ್ಕಳು,ಹೆಂಗಸರು,ವಯಸ್ಕರು ಕೂಡಾ ಸುಲಿಯಬಹುದು. #agriculture #farming
ತೆಂಗಿನ ತೋಟ ಹೀಗೆ ಮಾಡಿ. ತೆಂಗಿನ ಕೃಷಿಗೆ ಒಳ್ಳೆಯ ಭವಿಷ್ಯವಿದೆ. ತೆಂಗು - ಕಲ್ಪವೃಕ್ಷ.
Просмотров 3,6 тыс.2 месяца назад
ತೆಂಗಿನ ತೋಟ ಹೀಗೆ ಮಾಡಿ. ತೆಂಗಿನ ಕೃಷಿಗೆ ಒಳ್ಳೆಯ ಭವಿಷ್ಯವಿದೆ. ತೆಂಗು - ಕಲ್ಪವೃಕ್ಷ.
ತೋಟದಲ್ಲಿ ಪ್ರಾಣಿಗಳ ಕಾಟ ತಡೆಯಲು ಆಧುನಿಕ, ಗಟ್ಟಿಮುಟ್ಟಾದ ಬೇಲಿ. Fencing for Farm land.
Просмотров 21 тыс.3 месяца назад
ತೋಟದಲ್ಲಿ ಪ್ರಾಣಿಗಳ ಕಾಟ ತಡೆಯಲು ಆಧುನಿಕ, ಗಟ್ಟಿಮುಟ್ಟಾದ ಬೇಲಿ. Fencing for Farm land.
ತೋಟಕ್ಕೆ ಮಳೆನೀರ ಟ್ಯಾಂಕ್. 12 ಲಕ್ಷದಲ್ಲಿ ಅಡಿಕೆ ತೋಟಕ್ಕೆ ನಿರ್ಮಿಸಿದ ಕೃಷಿಹೊಂಡ. Agriculture pond
Просмотров 115 тыс.3 месяца назад
ತೋಟಕ್ಕೆ ಮಳೆನೀರ ಟ್ಯಾಂಕ್. 12 ಲಕ್ಷದಲ್ಲಿ ಅಡಿಕೆ ತೋಟಕ್ಕೆ ನಿರ್ಮಿಸಿದ ಕೃಷಿಹೊಂಡ. Agriculture pond
ತೋಟಕ್ಕೆ Drip / Sprinkler ನಲ್ಲಿ ಯಾವುದು ಒಳ್ಳೆಯದು. ಹನಿ, ತುಂತುರು ನೀರಾವರಿಯ ವ್ಯತ್ಯಾಸ. ನೀರಿನ ಉಳಿತಾಯ ಮಾಡಿ.
Просмотров 15 тыс.3 месяца назад
ತೋಟಕ್ಕೆ Drip / Sprinkler ನಲ್ಲಿ ಯಾವುದು ಒಳ್ಳೆಯದು. ಹನಿ, ತುಂತುರು ನೀರಾವರಿಯ ವ್ಯತ್ಯಾಸ. ನೀರಿನ ಉಳಿತಾಯ ಮಾಡಿ.
ಗಗನಕ್ಕೇರಿದ ಕೊಕ್ಕೋ ಬೆಲೆ..! ಕೊಕ್ಕೋ ಬೀಜವನ್ನು ಒಣಗಿಸುವ ವಿಧಾನ. ಒಣಗಿಸಿ ಮಾರಿದರೆ ಕೃಷಿಕರಿಗೆ ಲಾಭ.
Просмотров 7 тыс.4 месяца назад
ಗಗನಕ್ಕೇರಿದ ಕೊಕ್ಕೋ ಬೆಲೆ..! ಕೊಕ್ಕೋ ಬೀಜವನ್ನು ಒಣಗಿಸುವ ವಿಧಾನ. ಒಣಗಿಸಿ ಮಾರಿದರೆ ಕೃಷಿಕರಿಗೆ ಲಾಭ.
ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.
Просмотров 201 тыс.4 месяца назад
ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.
ಕೊಕ್ಕೋ ಕೃಷಿ ಹೇಗೆ ಮಾಡುವುದು..? ಕೊಕ್ಕೋ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ. cocoa farming. Part - 2
Просмотров 10 тыс.4 месяца назад
ಕೊಕ್ಕೋ ಕೃಷಿ ಹೇಗೆ ಮಾಡುವುದು..? ಕೊಕ್ಕೋ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ. cocoa farming. Part - 2
ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1
Просмотров 41 тыс.4 месяца назад
ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1
Disc Filter V/s Mesh Filter. ವ್ಯತ್ಯಾಸ ಹಾಗೂ ವಿಶೇಷತೆಗಳು.
Просмотров 4,9 тыс.5 месяцев назад
Disc Filter V/s Mesh Filter. ವ್ಯತ್ಯಾಸ ಹಾಗೂ ವಿಶೇಷತೆಗಳು.
ಅಡಿಕೆ ತೋಟಕ್ಕೆ ನೀರು, ಗೊಬ್ಬರ ಹೇಗೆ ಕೊಡಬೇಕು? ಸ್ಪ್ರಿಂಕ್ಲೆರ್ / ಡ್ರಿಪ್ ನೀರಾವರಿ ಹೇಗೆ ಮಾಡಬೇಕು?
Просмотров 80 тыс.5 месяцев назад
ಅಡಿಕೆ ತೋಟಕ್ಕೆ ನೀರು, ಗೊಬ್ಬರ ಹೇಗೆ ಕೊಡಬೇಕು? ಸ್ಪ್ರಿಂಕ್ಲೆರ್ / ಡ್ರಿಪ್ ನೀರಾವರಿ ಹೇಗೆ ಮಾಡಬೇಕು?
ಅಡಿಕೆ, ತೆಂಗಿನ ತೋಟಕ್ಕೆ Spray jet / Mini sprayer ಬಗ್ಗೆ ಸಂಪೂರ್ಣ ಮಾಹಿತಿ. ನೀರು ಕಡಿಮೆ ಸಾಕು.
Просмотров 63 тыс.5 месяцев назад
ಅಡಿಕೆ, ತೆಂಗಿನ ತೋಟಕ್ಕೆ Spray jet / Mini sprayer ಬಗ್ಗೆ ಸಂಪೂರ್ಣ ಮಾಹಿತಿ. ನೀರು ಕಡಿಮೆ ಸಾಕು.
Models and Types of Filters in Jain irrigation. ಹಲವಾರು ರೀತಿಯ ಫಿಲ್ಟರ್ ಗಳು.
Просмотров 3,9 тыс.6 месяцев назад
Models and Types of Filters in Jain irrigation. ಹಲವಾರು ರೀತಿಯ ಫಿಲ್ಟರ್ ಗಳು.
ಕೃಷಿಹೊಂಡ (Agri pond) ಉಪಯೋಗ ಮತ್ತು ತೊಂದರೆಗಳು. ನಿರ್ಮಾಣ ಮಾಡುವಾಗ ಬೇಕಾದ ಮುಂಜಾಗ್ರತಾ ಕ್ರಮಗಳು.
Просмотров 18 тыс.6 месяцев назад
ಕೃಷಿಹೊಂಡ (Agri pond) ಉಪಯೋಗ ಮತ್ತು ತೊಂದರೆಗಳು. ನಿರ್ಮಾಣ ಮಾಡುವಾಗ ಬೇಕಾದ ಮುಂಜಾಗ್ರತಾ ಕ್ರಮಗಳು.
ಅಡಿಕೆ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಸಂಕ್ಷಿಪ್ತ ಪರಿಚಯ. #blackpepper
Просмотров 17 тыс.6 месяцев назад
ಅಡಿಕೆ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಸಂಕ್ಷಿಪ್ತ ಪರಿಚಯ. #blackpepper
Dripper ಬಗ್ಗೆ ನಿಮಗೆಷ್ಟು ಗೊತ್ತು..? ಹಲವು ವಿಧ, ಬೇರೆ ಬೇರೆ ಉಪಯೋಗ. Jain Irrigation. - Best irrigation.
Просмотров 48 тыс.6 месяцев назад
Dripper ಬಗ್ಗೆ ನಿಮಗೆಷ್ಟು ಗೊತ್ತು..? ಹಲವು ವಿಧ, ಬೇರೆ ಬೇರೆ ಉಪಯೋಗ. Jain Irrigation. - Best irrigation.
ಅಡಿಕೆಯ ಗುಣಮಟ್ಟ ಕಾಪಾಡಲು ಒಣಗಿಸಿ ದಾಸ್ತಾನು ಮಾಡುವ ಸೂಕ್ತ ವಿಧಾನ.
Просмотров 33 тыс.6 месяцев назад
ಅಡಿಕೆಯ ಗುಣಮಟ್ಟ ಕಾಪಾಡಲು ಒಣಗಿಸಿ ದಾಸ್ತಾನು ಮಾಡುವ ಸೂಕ್ತ ವಿಧಾನ.
ಡ್ರಿಪ್, ಫಿಲ್ಟರ್ ಆಗಾಗ ತೊಂದರೆ ಕೊಡುತ್ತಿದೆಯಾ..? ಹೀಗೆ ಮಾಡಿ.ಸ್ಯಾಂಡ್, screen, disc filter cleaning.
Просмотров 7 тыс.7 месяцев назад
ಡ್ರಿಪ್, ಫಿಲ್ಟರ್ ಆಗಾಗ ತೊಂದರೆ ಕೊಡುತ್ತಿದೆಯಾ..? ಹೀಗೆ ಮಾಡಿ.ಸ್ಯಾಂಡ್, screen, disc filter cleaning.
ಡ್ರ್ಯಾಗನ್ ಫ್ರೂಟ್ ನಿರ್ವಹಣೆ, ಮಾರುಕಟ್ಟೆ, ಗೊಬ್ಬರ, ನೀರಾವರಿ ಬಗ್ಗೆ ಸಂಪೂರ್ಣ ಮಾಹಿತಿ. Dragon fruit farming
Просмотров 7 тыс.7 месяцев назад
ಡ್ರ್ಯಾಗನ್ ಫ್ರೂಟ್ ನಿರ್ವಹಣೆ, ಮಾರುಕಟ್ಟೆ, ಗೊಬ್ಬರ, ನೀರಾವರಿ ಬಗ್ಗೆ ಸಂಪೂರ್ಣ ಮಾಹಿತಿ. Dragon fruit farming
Fertigation through Irrigation. ರಸಗೊಬ್ಬರ ನೀಡುವ ಸುಲಭ ವಿಧಾನಗಳು.
Просмотров 3,7 тыс.7 месяцев назад
Fertigation through Irrigation. ರಸಗೊಬ್ಬರ ನೀಡುವ ಸುಲಭ ವಿಧಾನಗಳು.

Комментарии

  • @santoshkabbure3205
    @santoshkabbure3205 13 часов назад

    ನಾವು ನೆಕ್ಸ್ಟ್ ಹೀಗೆ ಮಾಡಬೇಕು ಅಡಿಕೆ ತೋಟ ಸೂಪರ್ ನೀವು ನಿರ್ಣ ವ್ಯವಸ್ಥೆ ಮಾಡಿದ್ದಕ್ಕಾಗಿ ಎರಡು ವರ್ಷಕ್ಕೆ ಹಿಂಗಾರಾಗಿದೆಯಲ್ಲ ಅದೇ ನಾನು ಮೆಚ್ಚಿದ್ದು ನಿಮ್ಮನ್ನು ಸೂಪರ್ ಸರ್ ಸೂಪರ್👌🏾👌🏾👌🏾👌🏾

    • @abhineethkat
      @abhineethkat 11 часов назад

      ಧನ್ಯವಾದಗಳು sir... ನಮ್ಮ ನೀರಿನ ವ್ಯವಸ್ಥೆ ಮುಖ್ಯ ಅಲ್ಲಾ.. ಅವರು ತುಂಬಾ ಚೆನ್ನಾಗಿ ನೋಡಿಕೊಂಡು ಉತ್ತಮ ನಿರ್ವಹಣೆ ಮಾಡಿದ್ದಾರೆ. ಹಾಗಾಗಿ ತೋಟ ಚೆನ್ನಾಗಿ ಬಂದಿದೆ.

  • @DevappaNaikMNaikM
    @DevappaNaikMNaikM 13 часов назад

    Supar.🎉❤

  • @vishwahegde8840
    @vishwahegde8840 День назад

    Nivu torisiddu vdo hosatotakke bartade but Hale mara idda totadalli matte valida marakke bartado torisalilla

  • @lifebookkannada
    @lifebookkannada День назад

    ವಾ ಸೂಪರ್ ಮಾಹಿತಿ ಧನ್ಯವಾದಗಳು 🙏💐

  • @rajatahegde564
    @rajatahegde564 День назад

    👌👌 ಸೂಪರ್

  • @basavarajaag3265
    @basavarajaag3265 2 дня назад

    Hi

  • @ravirajshetty9386
    @ravirajshetty9386 2 дня назад

    ಅಭಿನೀತ್ can you share your contact number i want to talk personally sbout irrigation system

  • @renukaprasadrenukaprasad
    @renukaprasadrenukaprasad 3 дня назад

    Adike madya yestu feet idre opledu jakai gida

    • @abhineethkat
      @abhineethkat 3 дня назад

      4 ಅಡಿಕೆ ಗಿಡಗಳ ಮಧ್ಯದಲ್ಲಿ ನೆಡಬೇಕು. ಜಾಯಿಕಾಯಿ ಗಿಡಗಳ ಮಧ್ಯ 40 ಅಡಿ ಅಂತರ ಇರಬೇಕು. 40x40 ಅಡಿ. ಅಡಿಕೆ ತೋಟದಲ್ಲಿ ಎಕರೆಗೆ 25 ಜಾಯಿಕಾಯಿ ಗಿಡಗಳು.

    • @renukaprasadrenukaprasad
      @renukaprasadrenukaprasad 2 дня назад

      @@abhineethkat gida yelli sighuthe rate yestu aghuthe

  • @AgroForestry_AvocadoOrchard
    @AgroForestry_AvocadoOrchard 4 дня назад

    Swalpa jana Grafted better anta heltare and matte swalpa jana seedling gida better anta heltare.. Yaarige correct aagi gottilla

  • @msgangadhara3720
    @msgangadhara3720 4 дня назад

    ಹುಣಸೆ.ಮರಕ್ಕೆ.ಕಣ್ಣು. ಕಸಿ.ಮಾಡಬಹುದ

    • @abhineethkat
      @abhineethkat 4 дня назад

      ಇಲ್ಲಾ... V ಗ್ರಾಫ್ಟ್ ಮಾಡಬೇಕಾಗುತ್ತದೆ...

  • @jayanagarcomputermane2915
    @jayanagarcomputermane2915 4 дня назад

    Super

  • @GopalkrishnaShanbhag
    @GopalkrishnaShanbhag 5 дней назад

    Sunna tampu...

  • @muralimoodambail1760
    @muralimoodambail1760 5 дней назад

    ನಮಸ್ಕಾರ. ಅತ್ಯುತ್ತಮ ಮಾಹಿತಿ

  • @krishnanaik3742
    @krishnanaik3742 5 дней назад

    Cotekte. Nanbbar

  • @krishnanaik3742
    @krishnanaik3742 5 дней назад

    Super ❤

  • @rajeshbhat5611
    @rajeshbhat5611 5 дней назад

    ಮುಂದಿನ ವಿಡಿಯೋದಲ್ಲಿ ಜಾಯಿಕಾಯಿಯ ಮಾರುಕಟ್ಟೆಯ ಬಗ್ಗೆ ವಿವರಣೆ ಕೊಡಿ. ನಮ್ಮ ಊರಿನಲ್ಲಿ ಸರಿಯಾದ ಮಾರುಕಟ್ಟೆ ಇಲ್ಲ ಇದಕ್ಕೆ

    • @abhineethkat
      @abhineethkat 5 дней назад

      ಆಯಿತು sir... ಖಂಡಿತಾ... 🙏🏻

  • @NagarajMadhavPrabhu
    @NagarajMadhavPrabhu 5 дней назад

    ತೆಂಗಿನಕಾಯಿ ಕೊಯ್ಲು ಹೇಗೆ ಮಾಡುತ್ತಾರೆ. ಕೆಳಗಿನಿಂದ ಯಾವ ತೆಂಗಿನಕಾಯಿ ತೆಗೆಯಬೇಕೆಂದು ಹೇಗೆ ಗೊತ್ತಾಗುತ್ತೆ?

    • @abhineethkat
      @abhineethkat 5 дней назад

      ನೋಡುವಾಗಲೇ ಬಲಿತ ಕಾಯಿ ಅಂದಾಜು ಆಗುತ್ತದೆ. ಹಾಗೂ ಡೌಟ್ ಇದ್ದಲ್ಲಿ ಗೊನೆಯ ಒಂದು ಕಾಯಿ ಕಿತ್ತು ನೋಡಿ ಉಳಿದದ್ದು ಕೊಯ್ಲು ಮಾಡುವುದು.

    • @NagarajMadhavPrabhu
      @NagarajMadhavPrabhu 5 дней назад

      @@abhineethkat ತಲೆ ಮೇಲೆ ಬೀಳಲ್ವಾ?

  • @sheikbasha7932
    @sheikbasha7932 5 дней назад

    Better to invent hydraulics... Sticks (stainless steel, light weight)

    • @abhineethkat
      @abhineethkat 5 дней назад

      It will increase the weight..

  • @user-rq3co3vx3j
    @user-rq3co3vx3j 5 дней назад

    nim ph no

  • @user-rq3co3vx3j
    @user-rq3co3vx3j 5 дней назад

    bro nim send madi mathadbekithu

  • @rajeevs6276
    @rajeevs6276 5 дней назад

    Can you add the farmer address and mobile no

    • @abhineethkat
      @abhineethkat 5 дней назад

      Sure sir.. I'll add it on video description 🙏🏻

  • @rathishhp3371
    @rathishhp3371 5 дней назад

    Hi brother... ಉತ್ತಮ ಕಸಿ ಗಿಡ ಎಲ್ಲಿ ಸಿಗುತ್ತದೆ ಅಂತ ಒಂದು ವೀಡಿಯೋ ಮಾಡಿ.

    • @abhineethkat
      @abhineethkat 5 дней назад

      ಮುಂದಿನ ಭಾಗದಲ್ಲಿ ಆ ಬಗ್ಗೆ ಮಾಹಿತಿ ಕೊಡುತ್ತಾರೆ... 🙏🏻

    • @user-fo1wp2ll7r
      @user-fo1wp2ll7r 5 дней назад

      ಜಾಜಿ ಕಾಯಿ ಕಸಿ ಗಿಡಗಳು ಬೇಕು

  • @nagarajadnaikbalurushikari1486
    @nagarajadnaikbalurushikari1486 5 дней назад

    ಉತ್ತಮ ಮಾಹಿತಿ ಹಾಕಿದ್ದೀರಿ.. Pls ರೈತರ ಕ್ಯಾಂಟಾಕ್ಟ್ ನಂಬರ್ ಹಾಕಿ... ಹಾಗೆಯೇ ಕಸಿ ಜಾಯಿ ಕಾಯಿ ಗಿಡ ಎಲ್ಲಿ ದೊರೆಯುತ್ತವೆ ತಿಳಿಸಿ

    • @abhineethkat
      @abhineethkat 5 дней назад

      ಮುಂದಿನ ಭಾಗದಲ್ಲಿ ಆ ಮಾಹಿತಿ ಇದೆ sir... 🙏🏻

  • @MuralidharaK-g8g
    @MuralidharaK-g8g 6 дней назад

    ಎಷ್ಟು. ರೇಟ್,?

  • @sunilshetty2600
    @sunilshetty2600 6 дней назад

    Ondu adike marakke estu balli nedabeku

  • @kpvideocreater
    @kpvideocreater 7 дней назад

    Very nice😊

  • @Srividyarai
    @Srividyarai 8 дней назад

    Avaru kamba haki menasu nettidare Adara bagge mahithi needabahuda.yestu udda kamba antha. Hagu rubber maradalli kalumenasu nettidare Tapping madutha hege kalu menasu rubber alli madidare mahithi bekithu

    • @abhineethkat
      @abhineethkat 8 дней назад

      ruclips.net/video/Fm6I4MAKI0g/видео.html ಇವರು ರಬ್ಬರ್ ಮರದಲ್ಲಿ ಬೆಳೆಸಿದ ಕಾಳು ಮೆಣಸಿನ ಕುರಿತಾದ ವಿಡಿಯೋ. ಮೊದಲ ಎರಡು ವಿಷಯದ ವಿಡಿಯೋ ಮಾಡಿದ್ದೇನೆ. ಸ್ವಲ್ಪ ದಿನದಲ್ಲಿ ಹಾಕುತ್ತೇನೆ.

  • @shanmukhaholla2138
    @shanmukhaholla2138 8 дней назад

    Sir 3hp V6 moter ನಲ್ಲಿ ಎಷ್ಟು ಅಡಿಕೆ ಗಿಡಕ್ಕೆ ಡ್ರಿಪ್ ಪೈಪಿನಲ್ಲಿ ಒಮ್ಮೆಲೆ ನೀರು ಬಿಡಬಹುದು?pls rply

    • @abhineethkat
      @abhineethkat 8 дней назад

      ಗಂಟೆಗೆ ಅಂದಾಜು ಎಷ್ಟು ಲೀಟರ್ ನೀರು ಬರುತ್ತದೆ ಅಂತ ಗೊತ್ತುಂಟಾ? / ಎಷ್ಟು ಸ್ಪ್ರಿಂಕ್ಲೆರ್ ಹಾರುತ್ತದೆ?

    • @shanmukhaholla2138
      @shanmukhaholla2138 8 дней назад

      @@abhineethkat 🙏 3hp V6 moter ನಲ್ಲಿ ಪ್ಲಾಸ್ಟಿಕ್ ಸ್ಟಿಂಕ್ಲರ್ 10 ಹಾರುತ್ತದೆ. ಇದನ್ನೇ ಡ್ರಿಪ್ ನಲ್ಲಿ ಬಿಡುವುದಾದರೆ 16mm ನಿಂದ 4mm ಗೆ ಬಿಡುವಾಗ???

  • @yadukumarkolathaya6721
    @yadukumarkolathaya6721 8 дней назад

    ಉಪಯುಕ್ತ ಮಾಹಿತಿ

  • @dharmapalrao9417
    @dharmapalrao9417 9 дней назад

    Olleya mahithi. Olle menasu krishikarige

  • @MuralidharaK-g8g
    @MuralidharaK-g8g 9 дней назад

    ನಂಬರ್ ಕೊಡಿ. ಸರ್

    • @abhineethkat
      @abhineethkat 8 дней назад

      ವಿಡಿಯೋದಲ್ಲಿ ನಂಬರ್ ಹಾಕಿದ್ದೇನೆ sir... 🙏🏻

  • @paramehgowda7597
    @paramehgowda7597 9 дней назад

    ಆ ದಾರ ಯಾವುದು ಅಂತ ಹೇಳಲೇ ಇಲ್ಲ ಪ್ಲಾಸ್ಟಿಕ್ ದಾರ ಕಟ್ಟಬಹುದಾ

    • @abhineethkat
      @abhineethkat 8 дней назад

      ಪ್ಲಾಸ್ಟಿಕ್ ದಾರ ಕೂಡಾ ಆಗುತ್ತದೆ. ಇವರು ಉಪಯೋಗಿಸಿದ್ದು ಕಾಳುಮೆಣಸು, ಬಾಳೆ ಗಿಡ ಬೀಳದಂತೆ ಕಟ್ಟಲು ಇರುವಂತಹ ಹಗ್ಗ. ಕೆಲವು ಗೊಬ್ಬರ ಮಾರಾಟದ ಅಂಗಡಿಗಳಲ್ಲಿ, ಪ್ಲಾಸ್ಟಿಕ್ ಅಂಗಡಿಗಳಲ್ಲಿ ಇದು ದೊರೆಯುತ್ತದೆ.

  • @user-kq3xz6lf5e
    @user-kq3xz6lf5e 9 дней назад

    Urina Mangala Adike Sasi elli sigabahudu

  • @c4ukokkada986
    @c4ukokkada986 10 дней назад

    Good information

  • @mahabalabhat1070
    @mahabalabhat1070 10 дней назад

    ಉಪಯುಕ್ತ ಮಾಹಿತಿ....ಧನ್ಯವಾದ ಕಟ್ಟದ ಕೆಳಗಿನಿಂದ ಚಿಗುರುಗಳು ಬಂದಾಗ ಅವನ್ನು ಸೇರಿಸಿ ಮತ್ತೆ ಮತ್ತೆ ಕಟ್ಟ ಬೇಕಾದೀತಲ್ಲವೇ

    • @abhineethkat
      @abhineethkat 10 дней назад

      ಹೌದು, ಆದರೆ ಇಷ್ಟು ಬೇಗ ಕಟ್ಟಬೇಕಾಗಿಲ್ಲ. ಸ್ವಲ್ಪ ವಿರಾಮವಿರುತ್ತದೆ. ಗಡಿಬಿಡಿ ಇರುವುದಿಲ್ಲ.

  • @adithyabd6294
    @adithyabd6294 10 дней назад

    ಇವಾಗ ಇದು ಹೆಗ್ ಆಗಿದೆ ಗಿಡಗಳು

    • @abhineethkat
      @abhineethkat 10 дней назад

      6 ತಿಂಗಳ ಹಿಂದೆ ಹೋಗಿದ್ದೆ, ಚೆನ್ನಾಗಿ ಬಂದಿವೆ. ಸದ್ಯ ಹೋಗಲಿಲ್ಲ... ಇನ್ನೊಂದೆರಡು ತಿಂಗಳ ನಂತರ ಹೋಗಿ ವಿಡಿಯೋ ಮಾಡುವೆ... 🙏🏻

  • @ravirajshetty9386
    @ravirajshetty9386 10 дней назад

    ನಮ್ಮ ಜಿಲ್ಲೆಯಲ್ಲಿ ಅಡಿಕೆ ಪಪ್ಪಾಯ ಮತ್ತು ಏಲಕ್ಕಿ ಯನ್ನು ಒಟ್ಟಿಗೆ ಬೆಳೆಯಬಹುದಾ ಸ್ವಲ್ಪ ಮಾಹಿತಿ ಬೇಕು

    • @abhineethkat
      @abhineethkat 10 дней назад

      ಇಲ್ಲಿ ಪಪ್ಪಾಯ + ಅಡಿಕೆ ಬೆಳೆದವರು ಇದ್ದಾರೆ. ಏಲಕ್ಕಿಯನ್ನು ವ್ಯಾವಹಾರಿಕವಾಗಿ ದಕ್ಷಿಣ ಕನ್ನಡದಲ್ಲಿ ಬೆಳೆದವರು ಇರಲಿಕ್ಕಿಲ್ಲ. ಮಾಹಿತಿ ಪಡೆದು ಹೇಳುವೆ... 🙏🏻

  • @rajatahegde564
    @rajatahegde564 10 дней назад

    ಒಳ್ಳೆಯ ಮಾಹಿತಿ 👌

    • @abhineethkat
      @abhineethkat 10 дней назад

      ಧನ್ಯವಾದಗಳು... 🥰🙏🏻

  • @sumangalahegde9267
    @sumangalahegde9267 10 дней назад

    ನೆಲದಲ್ಲಿ ಹರಡಿದ ಬಳ್ಳಿಯನ್ನು ಕಟ್ ಮಾಡಬಹುದಾ?

    • @abhineethkat
      @abhineethkat 10 дней назад

      ಖಂಡಿತಾ ಮಾಡಬಹುದು. ಅದನ್ನು Runner ಎಂದು ಹೇಳುತ್ತಾರೆ. ಅದನ್ನು ಗಿಡ ಮಾಡಬಹುದು. ಅದನ್ನು ಕಟ್ ಮಾಡಬೇಕು, ಇಲ್ಲದೇ ಇದ್ದರೆ ರೋಗವೂ ಹೆಚ್ಚು, ಇಳುವರಿ ಕಡಿಮೆ (ಆಹಾರ ಹೆಚ್ಚು ಅದನ್ನು ಸಾಕಲೇ ಬೇಕಾಗುತ್ತದೆ)

    • @sumangalahegde9267
      @sumangalahegde9267 9 дней назад

      🙏🙏🙏🙏

  • @sunilshetty693
    @sunilshetty693 10 дней назад

    ಪ್ರಮುಖ ಪ್ರಶ್ನೆ ಕೇಳಲೇ ಇಲ್ಲ ಅಭಿ. ಆ ಬಿಳಿ ದಾರ ಯಾವುದು ಎಲ್ಲಿ ಸಿಗುತ್ತದೆ ಎಷ್ಟು ರೇಟು ಕೇಳಲೇ ಬೇಕಾದ ಪ್ರಶ್ನೆಗಳಲ್ಲವೇ?

    • @abhineethkat
      @abhineethkat 10 дней назад

      ಖಂಡಿತಾ... ಆದರೆ ಆ ವಿಷಯ ಕೆಲವೊಮ್ಮೆ ತೊಂದರೆ ಕೂಡಾ ಆಗುತ್ತದೆ. ನಾನು ಗಮನಿಸಿದಂತೆ ಅದರ ರೇಟ್ ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸ ಇದೆ. ಗುಣಮಟ್ಟ ಕೂಡಾ ಬೇರೆ ಬೇರೆ ಇದೆ. ಹಾಗಾಗಿ ಅದು ಕೃಷಿಕರಿಗೆ, ನನಗೆ ತೊಂದರೆಯಾಗಬಹುದು (ಇಂತಹ ಅನುಭವ ಆಗಿದೆ) ನಾನು ವಿಡಿಯೋದಲ್ಲಿ ಯಾವುದಾದರೂ ಅಂಗಡಿಗಳ ಮಾಹಿತಿ ಹಾಕಿದರೆ ಅದು paid promotion ಅಂತ ತಪ್ಪು ತಿಳಿದುಕೊಳ್ಳುತ್ತಾರೆ. ಅದೇ ಹೆದರಿಕೆ. ಹಾಗಾಗಿ ಅಂತಹ ಮಾಹಿತಿಯನ್ನು ನಾನು ವಿಡಿಯೋ description ನಲ್ಲಿ ಸೇರಿಸುತ್ತೇನೆ.

  • @sathyamoorthybalila4578
    @sathyamoorthybalila4578 10 дней назад

    ಉತ್ತಮ ಮಾಹಿತಿ

    • @abhineethkat
      @abhineethkat 10 дней назад

      ಧನ್ಯವಾದಗಳು 🙏🏻

  • @praveensullia31
    @praveensullia31 10 дней назад

    Good information sir.

  • @user-hi1xd8gf3d
    @user-hi1xd8gf3d 10 дней назад

    ಜೋಡಣೆ ವಿಧಾನವನ್ನು ಪ್ರತ್ಯಕ್ಷ ತೋರಿಸಿಕೊಟ್ಟಿದ್ದರೆ ಅನೂಕೂಲವಾಗುತ್ತಿತ್ತು

  • @LifeofAnushamaru
    @LifeofAnushamaru 10 дней назад

    Price eshtu... Polyhouse ge beku

  • @jagadeeshkulal8455
    @jagadeeshkulal8455 10 дней назад

    ಕಾಳುಮೆಣಸಿನ ಬಳ್ಳಿ ನೆಡಲು ಅಡಿಕೆ ಗಿಡಕೆ minimum ಎಷ್ಟು ವರ್ಷ ಆಗಿರಬೇಕು ಸರ್

    • @abhineethkat
      @abhineethkat 10 дней назад

      4 ವರ್ಷವಾದರೂ ಆದರೆ ಒಳ್ಳೆಯದು. ಗಂಟು ನಮ್ಮಷ್ಟು ಎತ್ತರ ಬಂದಿರಬೇಕು. (5-6 ಅಡಿ). ಮೆಣಸಿನ ಬಳ್ಳಿ ಏನಾದರೂ ಹೆಚ್ಚು ಬೆಳೆಯಲು ಶುರುವಾದರೆ ಬಳ್ಳಿಯ ಕುಡಿ ಕತ್ತರಿಸಬೇಕು. (ಕತ್ತರಿಸಿದ ಆ ತುಂಡು Top shoot ಆಗಿ ಇನ್ನೊಂದು ಗಿಡ ನೆಡಬಹುದು.)

  • @chandruanekalmata
    @chandruanekalmata 10 дней назад

    ದಾರ ಎಂಥದು ಅದು...

    • @abhineethkat
      @abhineethkat 10 дней назад

      ಪ್ಲಾಸ್ಟಿಕ್ ಅಂಗಡಿಗಳಲ್ಲಿ ಬಾಳೆ ಗಿಡ / ಕಾಳುಮೆಣಸು ಬಳ್ಳಿ ಕಟ್ಟಲು ಇರುವ ಹಗ್ಗ ಎಂದು ಕೇಳಿದರೆ ಸಿಗುತ್ತದೆ. ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ.

    • @manjubarke
      @manjubarke 10 дней назад

      ಫೋಟೋ ಹಾಕಿ

  • @sundarabhatk1401
    @sundarabhatk1401 10 дней назад

    ಉಪಯೋಗಿಸಿದ ಹಗ್ಗ ಯಾವುದು?

    • @abhineethkat
      @abhineethkat 10 дней назад

      ಪ್ಲಾಸ್ಟಿಕ್ ಅಂಗಡಿಗಳಲ್ಲಿ ಬಾಳೆ ಗಿಡ / ಕಾಳುಮೆಣಸು ಬಳ್ಳಿ ಕಟ್ಟಲು ಇರುವ ಹಗ್ಗ ಎಂದು ಕೇಳಿದರೆ ಸಿಗುತ್ತದೆ. ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ.

  • @user-ot6py6vm8q
    @user-ot6py6vm8q 10 дней назад

    ನಮ್ಮ ದಕ್ಷಿಣ ಕನ್ನಡಕ್ಕೆ ಯಾವ ತಾಳಿಯ ಕರಿಮೆಣಸು ಬಲ್ಲಿ ಒಳ್ಳೆದು.

    • @koodandaravi
      @koodandaravi 10 дней назад

      ನಿಮ್ಮ ಪಕ್ಕದ ಕೆವಿಕೆಯ‌ ತಜ್ಞರ ಬಳಿ ಚರ್ಚಿಸಿ...

    • @abhineethkat
      @abhineethkat 10 дней назад

      ಪಣಿಯೂರು 1 ಕರಾವಳಿ ಪ್ರದೇಶಕ್ಕೆ ಅತೀ ಉತ್ತಮ. ಚೆನ್ನಾಗಿ ಹೊಂದಿಕೊಳ್ಳುತ್ತದೆ, ಒಳ್ಳೆಯ ಇಳುವರಿ ಇದೆ. ಕಡಿಮೆ ನಿರ್ವಹಣೆ. ಇದಲ್ಲದೇ ಇನ್ನೂ ಕೆಲವು ತಳಿಗಳು ಹೊಂದಿಕೆಯಾದರೂ, ಪಣಿಯೂರು 1 ರಷ್ಟು ಇಳುವರಿ ಇಲ್ಲ.

    • @user-ot6py6vm8q
      @user-ot6py6vm8q 10 дней назад

      ​@@abhineethkatnammalli hippaliyannu thotteyalli haki ittiddeve. Paniyur balli sigabahude,?

  • @agn9563
    @agn9563 10 дней назад

    ಅಣ್ಣ ನಮಸ್ಕಾರ ನನಗೆ ಶತಮಂಗಳ ಅಡಿಕೆ ಗಿಡ ಬೇಕಿತ್ತು ಎಲ್ಲಿ ಸಿಗಬಹುದು ಮತ್ತು ಅದರ ಬೆಲೆ ಎಷ್ಟಿರ ಬಹುದು ? 🙏

    • @abhineethkat
      @abhineethkat 10 дней назад

      ಈ ವಿಡಿಯೋ ಶ್ರೀ ವೆಂಕಟೇಶ್ವರ ಶರ್ಮ ಅವರಲ್ಲಿ ಮಾಡಿದ್ದು, ಈ ಕೃಷಿಕರಲ್ಲಿ ಶತಮಂಗಳ ತಳಿ ಲಭ್ಯವಿದೆ. ನಂಬರ್ ವಿಡಿಯೋದಲ್ಲಿ ಇದೆ. ವಿಚಾರಿಸಿ 🙏🏻

  • @sadiqmuhammed3717
    @sadiqmuhammed3717 10 дней назад

    ಮಾದರೀ... ಅನುಭವೀ ಕೃಷಿಕ ಉತ್ತಮ ಮಾಹಿತಿಗೆ ಧನ್ಯವಾದಗಳು

    • @abhineethkat
      @abhineethkat 10 дней назад

      ಧನ್ಯವಾದಗಳು 🙏🏻